ಕರಿಯರ್ ಹಾಗೂ ಸಾಮಾಜಿಕ ಕೆಲಸಗಳ ಬಗ್ಗೆ ಆಸಕ್ತಿಕರ ವಿಚಾರ ಹಂಚಿಕೊಂಚ ಚೇತನ್
'ಆ ದಿನಗಳು' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಚೇತನ್. 'ಅತಿರಥ' ಸಿನಿಮಾ ಬಳಿಕ ಹೊಸ ನಿಮಾಗಳನ್ನು ಚೇತನ್ ಒಪ್ಪಿಕೊಂಡಿರಲಿಲ್ಲ.ಈಗ '100 ಕ್ರೋರ್' ಎಂಬ ಹೊಸ ಚಿತ್ರದಲ್ಲಿ ಚೇತನ್ ನಟಿಸುತ್ತಿದ್ದಾರೆ. ಚೇತನ್ ಬಗ್ಗೆ ಪತ್ನಿ ಮೇಘಾ ಹೇಳಿದ್ದೇನು...? ಪತಿಯ ಯಾವ ಗುಣ ಅವರಿಗೆ ಇಷ್ಟವಾಯ್ತು...? ಇಬ್ಬರ ಸಾಮಾಜಿಕ ಕೆಲಸಗಳು ಹೇಗೆ ನಡೆಯುತ್ತಿದೆ..? ಎಂಬುದು ಸೇರಿ ಮತ್ತಷ್ಟು ಆಸಕ್ತಿಕರ ವಿಚಾರಗಳನ್ನು ಚೇತನ್ ಹಾಗೂ ಮೇಘಾ ಈ ಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.