ಕರ್ನಾಟಕ

karnataka

ETV Bharat / videos

ಹುಟ್ಟುಹಬ್ಬದ ಸಂಭ್ರಮದಲ್ಲಿ 'ಯಜಮಾನ'... ದಾಸನ ನಿವಾಸದೆದುರು ಅಭಿಮಾನಿಗಳ ದಂಡು - news kannada

By

Published : Feb 16, 2019, 12:41 PM IST

ಬಾಕ್ಸ್ ಆಫೀಸ್ ಸುಲ್ತಾನ, ನಟ​​ ದರ್ಶನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 42ನೇ ವಸಂತಕ್ಕೆ ಕಾಲಿಟ್ಟ ಯಜಮಾನನಿಗೆ ಸಾವಿರಾರು ಅಭಿಮಾನಿಗಳು ಬಂದು ವಿಶ್ ಮಾಡಿ ಖುಷಿಪಟ್ರು. ಅಂಬರೀಶ್​​ ನಿಧನ ಹಾಗೂ ಪುಲ್ವಾಮ ಉಗ್ರರ ದಾಳಿಯ ನೋವಿನ ನಡುವೆಯೂ ದರ್ಶನ್​ ಕೈ ಕುಲುಕುವ ಮೂಲಕ ಅಭಿಮಾನಿಗಳ ಆಸೆ ನೆರವೇರಿಸಿದರು.

ABOUT THE AUTHOR

...view details