ಕರ್ನಾಟಕ

karnataka

ETV Bharat / videos

ಕನ್ನಡಿಗರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ ಬಾಲಿವುಡ್​ ಭೀಮ - ದುರ್ಯೋಧನ

By

Published : Aug 10, 2019, 1:41 PM IST

ನಿನ್ನೆ ತೆರೆಕಂಡಿರುವ ಕುರುಕ್ಷೇತ್ರ ಚಿತ್ರವನ್ನು ಅಭಿಮಾನಿಗಳು ಬಿಗಿದಪ್ಪಿಕೊಂಡಿದ್ದಾರೆ. ಅದರಲ್ಲೂ ದುರ್ಯೋಧನ ಹಾಗೂ ಭೀಮನ ಗದಾಯುದ್ಧಕ್ಕೆ ಮನಸೋತಿದ್ದಾರೆ. ಸಿನಿರಸಿಕರ ಈ ಪ್ರೀತಿಗೆ ಭೀಮನ ಪಾತ್ರದಾರಿ ಬಾಲಿವುಡ್ ನಟ ಡ್ಯಾನಿಶ್ ಅಖ್ತರ್​ ಹೃದಯ ತುಂಬಿ ಬಂದಿದೆ. ತಮ್ಮ ಅಭಿನಯ ಮೆಚ್ಚಿಕೊಂಡಿರುವ ಅಭಿಮಾನಿಗಳಿಗೆ ಕನ್ನಡದಲ್ಲಿಯೇ ಧನ್ಯವಾದ ಹೇಳಿದ್ದಾರೆ.

ABOUT THE AUTHOR

...view details