ಕರ್ನಾಟಕ

karnataka

ETV Bharat / videos

ಸಾಹಸ ಸಿಂಹ-ಎಸ್‌ಪಿಬಿ ಸಂಬಂಧ ಬಿಚ್ಚಿಟ್ಟ ಭಾರತಿ ವಿಷ್ಣುವರ್ಧನ್ - ಗಾಯಕ ಎಸ್​ಪಿ ಬಾಲಸುಬ್ರಹ್ಮಣ್ಯಂ ನಿಧನ

By

Published : Sep 25, 2020, 8:29 PM IST

ಎಸ್​ಪಿಬಿ ಅವರ ನಿಧನ ತುಂಬಾ ನೋವು ತಂದಿದೆ. ನಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ. ಅವರ ಶರೀರ ಇಲ್ಲ. ಶಾರೀರ ಇದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಶಾಶ್ವತವಾಗಿ ಇರುತ್ತಾರೆ. ಕಲಾವಿದರಿಗೆ ಯಾವತ್ತೂ ಸಾವಿಲ್ಲ‌..

ABOUT THE AUTHOR

...view details