ಯಾರೇ ಕೂಗಾಡಲಿ ನಂತ್ರ ಪಾಪ್ ಕಾರ್ನ್ ಮಂಕಿ ಟೈಗರ್ನಲ್ಲಿ ವಿಭಿನ್ನ ಪಾತ್ರ... ಈ ಬಗ್ಗೆ ಸ್ಮಿತಾ ಹೇಳಿದ್ದೇನು?
ಅವ್ವ ಖ್ಯಾತಿಯ ಕನ್ನಡತಿ ಸ್ಮಿತಾ ಸ್ಮಾಲ್ ಬ್ರೇಕ್ ನಂತ್ರ ಮತ್ತೆ ವಿಭಿನ್ನ ಪಾತ್ರದೊಂದಿಗೆ ಗಾಂಧಿನಗರಕ್ಕೆ ಬಂದಿದ್ದಾರೆ. 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದು, ಇಂದು ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅದ್ಭುತ ಅಭಿನಯದ ಮೂಲಕ ಗಮನ ಸೆಳೆದಿರುವ ಸ್ಮಿತಾಗೆ ಅವಕಾಶಗಳ ಕೊರತೆ ಕಾಡ್ತಿದೆಯಂತೆ. ಈ ಬಗ್ಗೆ ಸ್ಮಿತಾ ಈಟಿವಿ ಭಾರತ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.