ಕರ್ನಾಟಕ

karnataka

ETV Bharat / videos

ಪ್ರಾಣದೇವನ ಆಲಯ ಉದ್ಘಾಟಿಸಿದ ಅರ್ಜುನ್​ ಸರ್ಜಾ: ಆಕರ್ಷಕ ದೃಶ್ಯವನ್ನು ನೀವೂ ನೋಡಿ!

By

Published : Jul 5, 2021, 8:53 PM IST

ಕನ್ನಡ ಹಾಗು ತಮಿಳು ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿ ಮೆರೆಯುತ್ತಿರುವ ನಟ ಅರ್ಜುನ್ ಸರ್ಜಾ ಚಿಕ್ಕ ವಯಸ್ಸಿನಿಂದಲೂ ಆಂಜನೇಯ ಸ್ವಾಮಿಯ ಮಹಾನ್ ಭಕ್ತ. ಈ ನಟ ತಮ್ಮ 17 ವರ್ಷದ ಕನಸನ್ನು ಇದೇ ಜುಲೈ 3ರಂದು ನನಸು ಮಾಡಿಕೊಂಡಿದ್ದಾರೆ. ಚೆನ್ನೈನ ಗೆರುಗಂಬಾಕಮ್​ನಲ್ಲಿ ಇವರು ಆಂಜನೇಯ ಸ್ವಾಮಿ ದೇವಸ್ಥಾನ ಕಟ್ಟಿದ್ದು ಎರಡು ದಿನದ ಹಿಂದೆ ಉದ್ಘಾಟನೆ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ವಾಲಿನ್, ಕರ್ನಾಟಕದಿಂದ ಅವದೂತ ವಿನಯ್ ಗೂರೂಜಿ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಈ‌ ಸುಂದರ ಕ್ಷಣಗಳ ವಿಡಿಯೋ ಇಲ್ಲಿದೆ ನೋಡಿ..

ABOUT THE AUTHOR

...view details