ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಟ ಅವಿನಾಶ್ - ಅವಿನಾಶ್
ಬೆಂಗಳೂರು: ಚಿತ್ರ ನಟ ಅವಿನಾಶ್ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಅವಿನಾಶ್ ಮತ ಚಲಾವಣೆ ಮಾಡಿದ್ದಾರೆ. ಯುವ ಜನತೆ ಮತದಾನಕ್ಕೆ ಸೇರಿರುವುದು ನೋಡಿ ಖುಷಿಯಾಗಿದೆ ಎಂದು ಅವಿನಾಶ್ ಮತದಾನದ ಬಳಿಕ ಹೇಳಿದ್ದಾರೆ.