ಕರ್ನಾಟಕ

karnataka

ETV Bharat / videos

ಅನಾಥ ಮಕ್ಕಳಿಗೆ ಅನ್ನದಾನ ಮಾಡಿ, ಅಪ್ಪು ಬರ್ತ್​​​ ಡೇ ಆಚರಿಸಿದ ಅಭಿಮಾನಿಗಳು - puneeth raj kumar birthday

By

Published : Mar 17, 2020, 9:01 PM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್​ ಇಂದು 45ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಅನಾಥ ಮಕ್ಕಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಗಮನ‌ ಸೆಳೆದಿದ್ದಾರೆ. ಕೆಂಪೇಗೌಡ ನಗರ ಅಪ್ಪು-ಶಿವಣ್ಣ ಬ್ರೀಗೇಡ್ ವತಿಯಿಂದ ಬಸವನಗುಡಿ ಅಮೃತ ಶಿಶು ನಿವಾಸ ಅನಾಥಾಶ್ರಮದಲ್ಲಿ ಮಕ್ಕಳಿಗೆ ಊಟ ಹಾಕಿಸುವ ಮೂಲಕ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸಿದ್ದಾರೆ.

ABOUT THE AUTHOR

...view details