ಸಿವಿಲ್ ಇಂಜಿನಿಯರಿಂಗ್ ಮಾಡಿ ಬಣ್ಣದ ಲೋಕಕ್ಕೆ ಬಂದ ಅನುಷಾ ರಂಗನಾಥ್ - sandlwood news
ಒಂದೇ ಕುಟುಂಬದ ಪ್ರತಿಭೆಗಳು ಬೆಳ್ಳಿತೆರೆ ಮೇಲೆ ಮೋಡಿ ಮಾಡುತ್ತಿರುವ ಎಷ್ಟೋ ಉದಾಹರಣೆಗಳಿವೆ. ಇದೀಗ ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಕೂಡಾ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಅನುಷಾ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ್ದು ಹೇಗೆ..? ಅನುಷಾ ರಂಗನಾಥ್ಗೆ ಆಶಿಕಾ ಅಕ್ಕನಾ ಅಥವಾ ತಂಗಿಯಾ...? ಅವರು ನಟಿಸುತ್ತಿರುವ ಸಿನಿಮಾಗಳು ಯಾವುವು ಈ ಎಲ್ಲಾ ವಿಷಯವನ್ನು ಅನುಷಾ ಈ ಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.