ಈ ಬಾರಿಯ ಬಿಗ್ಬಾಸ್ ಸ್ಪರ್ಧಿಗಳ ಬಗ್ಗೆ ಆ್ಯಂಡಿ ಭವಿಷ್ಯ - ಕನ್ನಡ ಬಿಗ್ ಬಾಸ್
ಬಿಗ್ಬಾಸ್ ಸೀಸನ್ 6 ಸ್ವರ್ಧಿ ಆ್ಯಂಡಿ ಸೀಸನ್ 7ರ ಕುರಿತು ಭವಿಷ್ಯ ಹೇಳಿದ್ದಾರೆ. ಕುರಿ ಪ್ರತಾಪ್ ಅವರನ್ನು ಲಾಸ್ಟ್ ತನಕ ಇಡ್ಕೊಂಡು ಚೊಂಬಾಕಿ ಕಳಿಸ್ತಾರೆ. ಜಗಳವಾಡುವ ಚೈತ್ರಾ ಕೊಟ್ಟೂರ್ ಅವರೇ ನೋಡ್ಕೊಂಡ್ ಜಗಳ ಮಾಡಿ. ದೀಪಿಕ್ ದಾಸ್ ಬಹಳ ಕಷ್ಟ ಪಟ್ಟು ಮುಂದೆ ಬಂದಿದ್ದಾರೆ. ಅವರೇ ವಿನ್ ಆಗ್ತಾರೆ ಎಂದು ಹೇಳಿದ್ರು. ಅಲ್ಲದೆ ಶೈನ್ ಶೆಟ್ಟಿಗೆ ಗಡ್ಡ ಎಷ್ಟಿತ್ತೋ ಅಷ್ಟು ಫ್ಯಾನ್ ಫಾಲೋವರ್ ಇದ್ದಾರೆ ಮತ್ತು ಅವರೇ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ.