ಹೆಮ್ಮೆಯಿಂದ ಹೇಳ್ಕೋತಿನಿ ನಾ ಅಣ್ಣಾವ್ರ ಫೆವರೀಟ್ ಹಿರೋಯಿನ್.. - ನಟಿ ಸುಧಾರಾಣಿ
ರಾಜ್ಕುಮಾರ್ ಫ್ಯಾಮಿಲಿಯ ಬ್ಯಾನರ್ನಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸುಧಾರಾಣಿ ಹಲವಾರು ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಾಜ್ಕುಮಾರ್, ಶಿವರಾಜ್ಕುಮಾರ್, ಅಂಬರೀಶ್, ರಾಘವೇಂದ್ರ ರಾಜ್ಕುಮಾರ್, ರವಿಚಂದ್ರನ್ ಸೇರಿ ಹಲವು ನಟರೊಂದಿಗೆ ನಟಿಸಿದ್ದಾರೆ. ಇದೀಗ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಸುಧಾರಾಣಿ ತಮ್ಮ ಮತ್ತು ರಾಜ್ ಫ್ಯಾಮಿಲಿ ನಂಟಿನ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.
Last Updated : Feb 16, 2021, 8:01 PM IST