ಮನಾಲಿ ಪ್ರಕೃತಿ ಮಡಿಲಲ್ಲಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ರೌಂಡ್ಸ್! - ಮನಾಲಿಯಲ್ಲಿ ಶಿಲ್ಪಾ ಶೆಟ್ಟಿ ಮೋಜು-ಮಸ್ತಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸದ್ಯ ಮನಾಲಿಯಲ್ಲಿದ್ದು, ಸೇಬಿನ ತೋಟದಲ್ಲಿ ಸಮಯ ಕಳೆದಿದ್ದಾರೆ. ಹಂಗಾಮಾ 2 ಚಿತ್ರದಲ್ಲಿ ಕರಾವಳಿ ಬೆಡಗಿ ನಟನೆ ಮಾಡುತ್ತಿದ್ದು, ಸದ್ಯ ಅದರ ಶೂಟಿಂಗ್ ಮನಾಲಿಯಲ್ಲಿ ನಡೆಯುತ್ತಿದೆ. ಇದೇ ವೇಳೆ, ಸೇಬು ಹಣ್ಣಿನ ತೋಟದಲ್ಲಿ ಕಾಣಿಸಿಕೊಂಡು ಅದರ ರುಚಿ ಸವಿದಿದ್ದಾರೆ.