ಕರ್ನಾಟಕ

karnataka

ETV Bharat / videos

ತುಪ್ಪದ ಬೆಡಗಿ ರಾಗಿಣಿ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ - Actress Ragini Dwivedi news

By

Published : Aug 22, 2020, 8:55 PM IST

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಡಗರ ಜೋರಾಗಿತ್ತು. ಗೌರಿ-ಗಣೇಶನನ್ನು ಕೂರಿಸಿ ಶಾಸ್ತ್ರೋಕ್ತವಾಗಿ ಆಚರಣೆ ಮಾಡಿದ್ದಾರೆ. ಮೂಲತಃ ಪಂಜಾಬಿ ಕುಟುಂಬದವರಾಗಿರುವ ರಾಗಿಣಿ, ಮನೆಯಲ್ಲಿ ಗಣೇಶ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಣೆ ಮಾಡುವುದು ವಾಡಿಕೆ. ಗಣೇಶನಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನ ಮಾಡಿ, ಶಾಸ್ತ್ರಬದ್ಧವಾಗಿ ಕುಟುಂಬದ ಜೊತೆ ಹಬ್ಬ ಆಚರಿಸಿದ್ದಾರೆ. ಕೆಂಪು ಬಣ್ಣದ ಡ್ರೆಸ್​ನಲ್ಲಿ ಅವರು ಪಕ್ಕಾ ಕನ್ನಡದ ಹುಡುಗಿಯಾಗಿ ಮಿಂಚಿದರು.

ABOUT THE AUTHOR

...view details