ಪ್ರಿಯಾಂಕಾ ಫುಲ್ ಖುಷ್... ಈಟಿವಿ ಭಾರತ್ ಜತೆ 'ದೇವಕಿ' ಮಾತು - undefined
ಬೆಂಗಳೂರು: ಇಂದು ರಾಜ್ಯಾದ್ಯಂತ ತೆರೆಕಂಡಿರುವ ಪ್ರಿಯಾಂಕಾ ಉಪೇಂದ್ರ ಅಭಿನಯದ 'ದೇವಕಿ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ತಮ್ಮ ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ಪ್ರಿಯಾಂಕಾ ಫುಲ್ ಖುಷ್ ಆಗಿದ್ದಾರೆ. ಈ ಸಂತಸವನ್ನು 'ಈಟಿವಿ ಭಾರತ' ಜತೆ ಹಂಚಿಕೊಂಡಿರುವ ಅವರು, ಚಿತ್ರದ ಶೂಟಿಂಗ್, ತಮ್ಮ ಮಗಳ ಅಭಿನಯ ಹಾಗೂ 'ದೇವಕಿ'ಗೆ ಉಪ್ಪಿ ವಾಯ್ಸ್ ನೀಡಿರುವ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.