ಬೋಲ್ಡ್ ನಟನೆ ಬಗ್ಗೆ ಹಿತಾ ಚಂದ್ರಶೇಖರ್ ಮನೆಯವರ ರಿಯಾಕ್ಷನ್ ಹೇಗಿತ್ತು? - undefined
ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಬೋಲ್ಡ್ ನಟನೆ ಬಗ್ಗೆ ನಟಿ ಹಿತಾ ಚಂದ್ರಶೇಖರ್ ಮನೆಯವರ ರಿಯಾಕ್ಷನ್ ಹೇಗಿತ್ತು? ನಟ ಕಿರಣ್ ಶ್ರೀನಿವಾಸ್ ಜತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ಸಿಹಿಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಅವರಿಗೆ ಮದುವೆಯಾದ್ಮೇಲೆ ಮುಂಬೈಗೆ ಹೋಗುವ ಪ್ಲ್ಯಾನ್ ಇದೆಯಂತೆ. ಹಾಗಂತ ಕನ್ನಡ ಸಿನಿಮಾರಂಗವನ್ನು ಮರೆಯೋದಿಲ್ಲವಂತೆ. ಮೊದಲು ಕನ್ನಡ ಚಿತ್ರಗಳಿಗೆ ಪ್ರಾಶಸ್ತ್ಯ ನೀಡುತ್ತಾರಂತೆ. ಹೀಗೆ ತಮ್ಮ ಫ್ಯೂಚರ್ ಬಗ್ಗೆ ಹಿತಾ ಈಟಿವಿ ಭಾರತ್ ಜತೆ ಮಾತಾಡಿದ್ದಾರೆ. ಅವರ ಸಂಭಾಷಣೆಯ ಸಂಪೂರ್ಣ ವಿಡಿಯೋ ಇಲ್ಲಿದೆ.