'ಕಥಾಸಂಗಮ'ದ ನಟಿ ಹರಿಪ್ರಿಯಾಗೆ 'ಕನ್ನಡ ಗೊತ್ತಿಲ್ಲ'ವಂತೆ..! - ಹರಿಪ್ರಿಯಾ ಅಭಿನಯದ ಹೊಸ ಚಿತ್ರ ಕಥಾಸಂಗಮ
ತನ್ನ ವಿಶಿಷ್ಟ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನ ಬಳಗ ಹೊಂದಿರುವ ಪ್ರತಿಭಾನ್ವಿತ ನಟಿ ಹರಿಪ್ರಿಯಾ, ಸದ್ಯ 'ಕಥಾ ಸಂಗಮ'ದಲ್ಲಿ 'ಕನ್ನಡ ಗೊತ್ತಿಲ್ಲ' ಅಂತ ಈಟಿವಿ ಭಾರತ ಜೊತೆ ಆಂಗ್ಲ ಪದಗಳ ಕನ್ನಡ ಅರ್ಥ ಹೇಳುತ್ತಾ ತಮ್ಮ ಮುಂದಿನ ಚಿತ್ರ ಯಾವುದು..? ಯಾವಾಗ ಬಿಡುಗಡೆ ಅನ್ನೋ ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.