ಕರ್ನಾಟಕ

karnataka

ETV Bharat / videos

ಅಮೆರಿಕ ಬಿಟ್ಟು ಬೆಂಗಳೂರಿಗೆ ಬಂದ ನಟಿ ಮುಂದೆ ಮಾಡಿದ್ದೇನು? - ನಟಿ ಗಾನಾಭಟ್​

By

Published : Oct 25, 2019, 9:00 PM IST

ಅಮೆರಿಕದಲ್ಲಿ ಯಾಹೂ ಕಂಪನಿಯಲ್ಲಿ ಉದ್ಯೋಗ. ಯಾಹೂ ಅಂದ್ರೆ ಕೇಳ್ಬೇಕಾ ಸಂಬಳ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿರುತ್ತೆ. ಸಪ್ತಸಾಗರದಾಚೆ ಇದ್ರೂ ಕನ್ನಡ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ಕನ್ನಡ ಸಿನಿಮಾದಲ್ಲೇ ನಟಿಸಬೇಕೆಂಬ ಇವರ ಕನಸು ಇದೀಗ ಸಾಕಾರಗೊಂಡಿದೆ. ಹೌದು, ಯಾರೀ ಈ ಕನ್ನಡತಿ ಅಂತೀರಾ?

ABOUT THE AUTHOR

...view details