ಕರ್ನಾಟಕ

karnataka

ETV Bharat / videos

71ರ ನನಗೆ ಎಲ್ಲ 17ರ ರೀತಿ ಕಾಣಿಸುತ್ತೆ : ಬರ್ತ್​​ ಡೇ ಬಗ್ಗೆ ಎವರ್​​ಗ್ರೀನ್​ ಹೀರೋ ಹೇಳಿದ್ದಿಷ್ಟು! - 71 ನನಗೆ 17ರ ರೀತಿ ಕಾಣಿಸುತ್ತೆ

By

Published : Sep 4, 2019, 9:48 PM IST

ಕನ್ನಡ, ತೆಲುಗು, ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಅಭಿನಯದಿಂದಲೇ ಛಾಪು ಮೂಡಿಸಿರುವ ಎವರ್​ ಗ್ರೀನ್​​ ಸ್ಟಾರ್​​ ಅನಂತ್ ನಾಗ್, ಕನ್ನಡದಲ್ಲಿ ಚಂದನದ ಗೊಂಬೆ, ಬಯಲುದಾರಿ, ನಾ ನಿನ್ನಿ ಬಿಡಲಾರೆ ಹೀಗೆ ಕನ್ನಡದಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ. ಇಂದು ಅವರು 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಹಲವಾರು ವಿಚಾರಗಳನ್ನು ಅನಂತ್​​ ನಾಗ್ ಈಟಿವಿಯೊಂದಿಗೆ​ ಹಂಚಿಕೊಂಡಿದ್ದಾರೆ.

ABOUT THE AUTHOR

...view details