ಕರ್ನಾಟಕ

karnataka

ETV Bharat / videos

ಇವ್ರಂತೆ ಡ್ಯಾನ್ಸ್​, ಫೈಟ್​ ಮಾಡ್ಬೇಕು, ಕಲಿಬೇಕು ಅಂತಾ ಭಾಳ್‌ ಆಸೆ ಇತ್ತು.. ಅಪ್ಪು ಕುರಿತು ಯಶ್​​ ಮಾತು - ಪುನೀತ್​ ರಾಜ್​ಕುಮಾರ್ ಸಾವಿನ ಕುರಿತು ಯಶ್​ ಹೇಳಿಕೆ

By

Published : Oct 29, 2021, 3:52 PM IST

Updated : Oct 29, 2021, 9:08 PM IST

ರಾಷ್ಟ್ರ ಪ್ರಶಸ್ತಿ ವಿಜೇತ, ಯುವರತ್ನ, ನಟ ಪುನೀತ್​ ರಾಜ್​ಕುಮಾರ್​ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಬಿಗ್​ ಸ್ಟಾರ್​ ಆದ್ರೂ ದೊಡ್ಡಮನೆಯ ಫ್ಯಾನ್​ ನಾನು ಎಂದು ಹೇಳಿಕೊಳ್ಳುವ ನಟ ಯಶ್​​​, ಯುವ ಸಾಮ್ರಾಟ್​​​ ಅಪ್ಪುವಿನ ಬಗ್ಗೆ ಅಭಿಮಾನಿಯಾಗಿ ಹೇಳಿದ್ದ ಮಾತುಗಳು ಇಂದು ನೆನೆಪಿಗೆ ಬರುತ್ತಿವೆ..
Last Updated : Oct 29, 2021, 9:08 PM IST

ABOUT THE AUTHOR

...view details