ಕರ್ನಾಟಕ

karnataka

ETV Bharat / videos

ಮೋದಿ ಬಯೋಪಿಕ್ ನೋಡಿ, ನಿಮ್ಮ ಕರಿಯರ್​ ಚೇಂಜ್​ ಆಗಬಹುದು ...ರಾಗಾಗೆ ವಿವೇಕ್ ಆಹ್ವಾನ - undefined

By

Published : May 25, 2019, 1:32 PM IST

ರಾಹುಲ್​ ಗಾಂಧಿ ಹೇಗಿದ್ದರೂ ಚುನಾವಣೆಯಲ್ಲಿ ಸೋತು ಸದ್ಯ ರಜೆಯಲ್ಲಿದ್ದಾರೆ. ಸೋ ಪಿಎಂ ನರೇಂದ್ರ ಮೋದಿ ಸಿನಿಮಾ ನೋಡಲಿ. ಮೋದಿ ಅವರ ಈ ಸಾಹಸಗಾಥೆ ವೀಕ್ಷಣೆಯಿಂದ ಅವರಿಗೂ ಕೂಡ ಪ್ರೇರಣೆ ಸಿಗಬಹುದು. ಇದರಿಂದ ರಾಹುಲ್​ ಗಾಂಧಿ ರಾಜಕೀಯ ಕರಿಯರ್​​ನಲ್ಲಿ ಬದಲಾವಣೆಯಾಗಬಹುದು. ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ ಎಂದು ಬಾಲಿವುಡ್ ವಿವೇಕ್ ಒಬೆರಾಯ್​ ರಾಗಾಗೆ ಆಹ್ವಾನ ನೀಡಿದ್ದಾರೆ. ಗುರುವಾರ ನಡೆದ ಪಿಎಂ ನರೇಂದ್ರ ಮೋದಿ ಬಯೋಪಿಕ್ ಪ್ರೀಮಿಯರ್​ ಶೋ ದಂದು ಅವರು ಮಾತಾಡಿದ್ದಾರೆ. ನಿನ್ನೆಯಷ್ಟೆ ಈ ಚಿತ್ರ ತೆರೆಕಂಡಿದೆ. ವಿವೇಕ್ ಒಬೆರಾಯ್ ಈ ಚಿತ್ರದಲ್ಲಿ ಮೋದಿ ಪಾತ್ರ ನಿಭಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details