ಕರ್ನಾಟಕ

karnataka

ETV Bharat / videos

ನಾಮಪತ್ರ ಸಲ್ಲಿಕೆ ವೇಳೆ ಮೋದಿ ಪರ ಅಭಿಮಾನಿಗಳ ಘೋಷಣೆ... ಈಟಿವಿ ಜೊತೆ ಪ್ರಕಾಶ್​ ರೈ ಮಾತು - undefined

By

Published : Mar 22, 2019, 8:32 PM IST

ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿಯಾಗಿ ನಟ ಪ್ರಕಾಶ್​ ರೈ, ತಮ್ಮ ಪತ್ನಿ ಪೋನಿ ವರ್ಮಾ ಹಾಗೂ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಕೂಡ ಕೆಲವರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಇವರಿಗೆ ರೈ ಏನೆಂದು ಉತ್ತರಿಸಿದರು ? ಆಕಸ್ಮಾತ ತಾವು ಗೆದ್ದರೆ ಜನತೆಗೆ ಏನು ಮಾಡ್ತಾರೆ ? ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ರೈ ಪ್ರಚಾರ ಮಾಡ್ತಾರಾ ? ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಅವರು ಈಟಿವಿ ಭಾರತ್​​ ಮೂಲಕ ಉತ್ತರಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details