ಕರ್ನಾಟಕ

karnataka

ETV Bharat / videos

ಅಪ್ಪು ಜೊತೆ ಸ್ಕ್ರೀನ್ ಹಂಚಿಕೊಂಡಿರೋದು ನನ್ನ ಪುಣ್ಯ: ಡಾಲಿ ಧನಂಜಯ್ - Puneet rajkumar

By

Published : Mar 22, 2021, 6:55 PM IST

ಬೆಂಗಳೂರು: ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​ ಜೊತೆ ಸ್ಕ್ರೀನ್ ಶೇರ್​ ಮಾಡಿರುವುದು ನನ್ನ ಪುಣ್ಯ ಎಂದು ನಟ ಡಾಲಿ ಧನಂಜಯ್ ಸಂತಸ ವ್ಯಕ್ತಪಡಿಸಿದ್ದಾರೆ. ಬಹು ನಿರೀಕ್ಷಿತ ಚಿತ್ರ ಯುವರತ್ನ ಸಿನಿಮಾದಲ್ಲಿ ಡಾಲಿ ಸ್ಟೈಲಿಷ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಪುನೀತ್​ ಜೊತೆ ನಟಿಸಿದ ಅನುಭವ ಹೇಗಿತ್ತು ಎಂಬುದರ ಬಗ್ಗೆ ಸ್ವತ: ಡಾಲಿ ಧನಂಜಯ್​ 'ಈಟಿವಿ ಭಾರತ'ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ABOUT THE AUTHOR

...view details