ದಿಗಂತ್ ಸೈಕ್ಲಿಂಗ್ ಕ್ರೇಜ್: ಮೈಸೂರಿನ ಶೂಟಿಂಗ್ಗೆ ಸೈಕಲ್ನಲ್ಲೇ ಹೋದ ದಿಗ್ಗಿಗೆ ಅಪ್ಪು ಹೇಳಿದ್ದೇನು? - diganth news
ಮನಸಾರೆ, ಗಾಳಿಪಟ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ನಟ ದೂದ್ ಪೇಡಾ ದಿಗಂತ್ಗೆ ಸೈಕ್ಲಿಂಗ್ ಅಂದ್ರೆ ತುಂಬಾ ಇಷ್ಟವಂತೆ. ಹಾಗಾದರೆ ದೂದ್ ಪೇಡಾ ಹುಡುಗನಿಗೆ ಈ ಸೈಕ್ಲಿಂಗ್ ಕ್ರೇಜ್ ಹೇಗೆ ಹುಟ್ಟಿತ್ತು, ದಿಗಂತ್ ಸೈಕ್ಲಿಂಗ್ ಬಗ್ಗೆ ಪುನೀತ್ ರಾಜ್‍ಕುಮಾರ್ ಏನು ಹೇಳಿದ್ರು, ಎಷ್ಟು ಲಕ್ಷ ರೂಪಾಯಿಯ ಸೈಕಲ್ ದಿಗಂತ್ ಬಳಿ ಇದೆ. ಹೀಗೆ ಹಲವು ಮಾಹಿತಿಗಳನ್ನು ದಿಂಗತ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.