ನಟ ಚಿರು ನಿಧನಕ್ಕೆ ಕಂಬನಿ ಮಿಡಿದ ಸುಮಲತಾ ಅಂಬರೀಷ್ - Actor Chiranjeevi Sarja passes away
ನಟ ಚಿರಂಜೀವಿ ಸರ್ಜಾ ನಿಧನದಿಂದ ಕನ್ನಡ ಚಿತ್ರರಂಗವೇ ಆಘಾತಕ್ಕೊಳಗಾಗಿದೆ. ಚಂದನವನದ ಗಣ್ಯರು ಚಿರು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಷ್ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ನೋವು ಹಂಚಿಕೊಂಡಿದ್ದಾರೆ.
Last Updated : Jun 7, 2020, 9:43 PM IST