ಕರ್ನಾಟಕ

karnataka

ETV Bharat / videos

ಮೈನವಿರೇಳಿಸುವಂತಿದೆ ಕರಾಟೆ ಕಿಂಗ್ ಅರ್ಜುನ್ ಸರ್ಜಾ ಸ್ಟಂಟ್ - undefined

By

Published : Jul 3, 2019, 6:02 PM IST

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ‌ಸೌಂಡ್ ಮಾಡ್ತಿರೋ 'ಬಾಟಲ್ ಕ್ಯಾಪ್ ಚಾಲೆಂಜ್'ನ್ನು ಕರಾಟೆ ಕಿಂಗ್ ಅರ್ಜುನ್ ಸರ್ಜಾ ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಸ್ಟಂಟ್​ ವಿಡಿಯೋ ಅವರು ತಮ್ಮ ಫೇಸ್​​ಬುಕ್​ಲ್ಲಿ ಹಂಚಿಕೊಂಡಿದ್ದಾರೆ. ವಿದೇಶಿ ಉದ್ಯಮಿ ಎರಲ್ಸನ್​​ ಹಗ್​ ಈ ಚಾಲೆಂಜ್​​ ಶುರು ಮಾಡಿದ್ದಾರೆ. ಬಳಿಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ಇದನ್ನು ಪೂರೈಸಿದ್ದಾರೆ. ಆದರೆ,ಕಳೆದ ವರ್ಷವೇ ಗೋಲ್ಡನ್ ಸ್ಟಾರ್ ಗಣೇಶ್ ಈ ಸವಾಲು ಪೂರೈಸಿದ್ದರು.

For All Latest Updates

TAGGED:

ABOUT THE AUTHOR

...view details