ಕರ್ನಾಟಕ

karnataka

ETV Bharat / videos

ನಾನು ಈ ಕಲಿಯುಗದ ನಾರದ: ಅನಂತ್ ನಾಗ್ ಹೀಗ್ಯಾಕೆ ಹೇಳಿದ್ದು!!

By

Published : Sep 6, 2019, 10:12 PM IST

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರನ್ನ ಈ ಕಲಿಯುಗದ ನಾರದ ಅಂತ ಕರಿತಾರೆ ಹಾಗೂ ಅವರನ್ನ ಕಂಡರೆ, ಸ್ವಲ್ಪ ಮಟ್ಟಿಗೆ ಯುವ ನಟರು ಹಾಗು ನಿರ್ದೇಶಕರು‌ ಹೆದರುತ್ತಾರೆ ಎಂಬ ಮಾತಿದೆ..ಇದೀಗ ಈ ಮಾತು ಸತ್ಯ ಅಂತಾ ಸ್ವತಃ ಅನಂತ್​ನಾಗ್ ತಿಳಿಸಿದ್ದಾರೆ. ಯಾಕೆ ಅಂತೀರಾ ಅವರೇ ಹೇಳ್ತಾರೆ ನೋಡಿ..

ABOUT THE AUTHOR

...view details