ಕರ್ನಾಟಕ

karnataka

ETV Bharat / videos

ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದ ಬಾಲಿವುಡ್​ ತಾರೆಯರು - ಮುಂಬೈ

By

Published : Mar 2, 2021, 1:29 PM IST

ಮುಂಬೈ: ಬಾಲಿವುಡ್ ನಟರಾದ ವಿಕ್ಕಿ ಕೌಶಲ್, ಜೂಹಿ ಚಾವ್ಲಾ, ರಕುಲ್ ಪ್ರೀತ್ ಸಿಂಗ್, ವರುಣ್ ಧವನ್ ಮತ್ತು ಅಮೀರ್ ಖಾನ್ ಮುಂಬೈನಲ್ಲಿ ಪಾಪಾರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ತಮ್ಮ ಗ್ಲಾಮರಸ್​​ ಲುಕ್​ನಿಂದ ಗಮನ ಸೆಳೆದಿದ್ದಾರೆ. ಅಮೀರ್​ ಖಾನ್​ ಅಭಿನಯದ ವಿಕ್ರಮ್​ ವೇದಾ ಸಿನಿಮಾ ಸೆಪ್ಟೆಂಬರ್​ ತಿಂಗಳಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದೆ.

ABOUT THE AUTHOR

...view details