ಕರ್ನಾಟಕ

karnataka

ETV Bharat / videos

ಇಲ್ಲಿವೆ ನೋಡಿ 90ರ ದಶಕದಿಂದ ಇಲ್ಲಿಯವರೆಗೆ ಬಳಸುತ್ತಿರುವ ಸಿನಿಮಾ ಕ್ಯಾಮರಾಗಳು - Karnataka Film Photographers Association

By

Published : Feb 9, 2020, 2:35 PM IST

Updated : Feb 9, 2020, 3:06 PM IST

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕ ಸಂಘ 35ನೇ ವಾರ್ಷಿಕೋತ್ಸವವನ್ನ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರೋ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಕ್ಯಾಮರಾಮನ್​ಗಳು, ಲೈಟ್ ಬಾಯ್​​ಗಳು, ತಂತ್ರಜ್ಞರು ಸೇರಿಕೊಂಡು ಈ ವಾರ್ಷಿಕೋತ್ಸವವನ್ನ ಆಚರಿಸಿದ್ದಾರೆ. ಕಾರ್ಯಕ್ರಮಕ್ಕೆ ಹಿರಿಯ ನಟಿಯರಾದ ಜಯಮಾಲಾ, ತಾರಾ ಅನುರಾಧ, ಉಮಾಶ್ರೀ, ಬಿ ಕೆ ಸುಮಿತ್ರಾ, ನಿರ್ದೇಶಕರಾದ ರಾಜನ್ ನಾಗೇಂದ್ರ, ಯೋಗರಾಜ್ ಭಟ್, ದೊರೆ ಭಗವಾನ್ ಸೇರಿದಂತೆ ಹಲವು ಹಿರಿಯರು ಉಪಸ್ಥಿತರಿದ್ರು. ಹಳೆಯ ಮತ್ತು ಪ್ರಸ್ತುತ ಕ್ಯಾಮರಾಗಳ ಕುರಿತು ಮಾಹಿತಿಯನ್ನು ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಅಣಜಿ ನಾಗರಾಜ್​ ಈಟಿವಿ ಭಾರತ ಮೂಲಕ ಹಂಚಿಕೊಂಡಿದ್ದಾರೆ.
Last Updated : Feb 9, 2020, 3:06 PM IST

ABOUT THE AUTHOR

...view details