ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅನುಮತಿ...ಮೊದಲ ದಿನದ ಸಂಭ್ರಮ ಹೇಗಿತ್ತು...? - Inspector Vikram released
ಕೊರೊನಾದಿಂದಾಗಿ ನಷ್ಟದಲ್ಲಿದ್ದ ಕನ್ನಡ ಚಿತ್ರರಂಗ ಈಗ ಸುಧಾರಿಸಿಕೊಳ್ಳುತ್ತಿದೆ. ಚಿತ್ರಮಂದಿರಗಳು ತೆರೆದರೂ ಅಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ಇತ್ತು. ಬಸ್ನಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಶೇ.100 ರಷ್ಟು ಜನರಿಗೆ ಅವಕಾಶ ಇರುವಾಗ ಚಿತ್ರಮಂದಿರಗಳಲ್ಲಿ ಮಾತ್ರ ಏಕೆ ಇಲ್ಲ ಎಂದು ಸಿನಿಮಾ ಗಣ್ಯರು ಸರ್ಕಾರವನ್ನು ಪ್ರಶ್ನಿಸಿದ್ದರು. ಇದೀಗ ಕೊನೆಗೂ ಥಿಯೇಟರ್ಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಇದೇ ಖುಷಿಯಲ್ಲಿ ಇಂದು ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬಿಡುಗಡೆಯಾಗುತ್ತಿರುವ ಸಿನಿಮಾಗಳು ಯಾವುವು...? ಚಿತ್ರಮಂದಿರಕ್ಕೆ 100ರಷ್ಟು ಅಭಿಮಾನಿಗಳು ಬಂದಿದ್ದಾರಾ...? ಥಿಯೇಟರ್ನಲ್ಲಿ ಸಂಭ್ರಮ ಹೇಗಿತ್ತು ಎಂಬುದರ ಬಗ್ಗೆ ಈಟಿವಿ ಭಾರತ್ ಪ್ರತಿನಿಧಿ ನಡೆಸಿದ ವಾಕ್ ಥ್ರೂ ಇಲ್ಲಿದೆ.