'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಸಿದ್ಧಲಿಂಗ ಶ್ರೀ - ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ
ತುಮಕೂರು : ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದರು. ನಗರದ ಎಸ್ ಮಾಲ್ನಲ್ಲಿರುವ ಐನಾಕ್ಸ್ನಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಹಿರೇಮಠ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ 9 ಮಂದಿ ಸ್ವಾಮೀಜಿಗಳು ಚಲನಚಿತ್ರವನ್ನು ವೀಕ್ಷಿಸಿದರು..
Last Updated : Feb 3, 2023, 8:20 PM IST
TAGGED:
ತುಮಕೂರು ಸಿದ್ದಗಂಗಾ ಮಠ