ಕರ್ನಾಟಕ

karnataka

ETV Bharat / videos

ನೋಡಿ: ಬೋನ್ಸಾಯ್ ಪದ್ಧತಿ ಮೂಲಕ ನಿವೃತ್ತ ಅರಣ್ಯಾಧಿಕಾರಿಯ ಔಷಧೀಯ ಕೃಷಿಖುಷಿ - Retired forest officer cultivation of medicinal plants by

By

Published : Mar 6, 2022, 1:16 PM IST

Updated : Feb 3, 2023, 8:18 PM IST

ಕಾರವಾರ: ಗ್ರಾಮಗಳು ಅಭಿವೃದ್ಧಿ ಹೊಂದುತ್ತಿರುವಂತೆ ಕಾಂಕ್ರಿಟ್ ಕಟ್ಟಡಗಳೇ ಹೆಚ್ಚಾಗುತ್ತಿವೆ. ಗಿಡ-ಮರಗಳನ್ನು ಬೆಳೆಸಲು ಸ್ಥಳಾವಕಾಶವೇ ಇಲ್ಲದಂತಾಗಿದೆ. ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಕಲ್ಲಬ್ಬೆ ಗ್ರಾಮದ ನಿವಾಸಿಯಾದ ನಿವೃತ್ತ ಅರಣ್ಯಾಧಿಕಾರಿ ಎಲ್.ಆರ್.ಹೆಗಡೆ ಅವರು ನೂತನ ಶೈಲಿಯಲ್ಲಿ ಔಷಧೀಯ ಗುಣವುಳ್ಳ ಗಿಡಗಳು, ನೂರಾರು ವರ್ಷ ಬಾಳುವ ಮರಗಳನ್ನು ಬೆಳೆಸಲು ಮುಂದಾಗಿದ್ದಾರೆ. ಈ ಕುರಿತಾದ ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ.
Last Updated : Feb 3, 2023, 8:18 PM IST

ABOUT THE AUTHOR

...view details