ನೋಡಿ: ಕೆಂಪುಕೋಟೆಯ ಮೇಲೆ ಭಾರತೀಯ ಪರಂಪರೆಯ ಅನಾವರಣ - A projection mapping show on the Red Fort
ರಾಷ್ಟ್ರ ರಾಜಧಾನಿಯ ನವದೆಹಲಿಯ ಕೆಂಪುಕೋಟೆಯಲ್ಲಿ 'ಕೆಂಪು ಕೋಟೆ ಉತ್ಸವ'ದ ಹಿನ್ನೆಲೆಯಲ್ಲಿ 'ಭಾರತ ಭಾಗ್ಯ ವಿಧಾತ' ಕಾರ್ಯಕ್ರಮದಲ್ಲಿ ಭಾರತೀಯ ಪರಂಪರೆಯನ್ನು ಬಿಂಬಿಸುವ ವಿವಿಧ ದೃಶ್ಯಗಳನ್ನು ಪ್ರೊಜೆಕ್ಷನ್ ಮ್ಯಾಪಿಂಗ್ ಮೂಲಕ ಆಕರ್ಷಕವಾಗಿ ತೋರಿಸಲಾಯಿತು.
Last Updated : Feb 3, 2023, 8:21 PM IST