ಕೊಳ್ಳೇಗಾಲ ಪೊಲೀಸರ ಮಸ್ತ್-ಮಸ್ತ್ ಡ್ಯಾನ್ಸ್: ವೈರಲ್ ವಿಡಿಯೋ - Kollegal police Dance video Viral
ಚಾಮರಾಜನಗರ: ಹಾಡಿಗೆ ಪೊಲೀಸರು ಕುಣಿದು ಕುಪ್ಪಳಿಸಿರುವ ಘಟನೆ ಕಳೆದ ಒಂದು ವಾರದ ಹಿಂದೆ ನಡೆದಿದೆ ಎನ್ನಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಕೊಳ್ಳೇಗಾಲ ಠಾಣೆಯಿಂದ ವರ್ಗಾವಣೆಗೊಂಡಿದ್ದ ಸಿಪಿಐ ಶ್ರೀಕಾಂತ್, ಪಿಎಸ್ಐಗಳಾದ ತಾಜುದ್ದಿನ್ ಹಾಗೂ ಅಶೋಕ್ ಅವರಿಗೆ ಗುಂಡಾಲ್‌ನಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಡಿವೈಎಸ್ಪಿ ಸೇರಿದಂತೆ ಆ ಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭರ್ಜರಿ ನೃತ್ಯ ಮಾಡಿದ್ದಾರೆ.
Last Updated : Feb 3, 2023, 8:21 PM IST