ಜೋಡೋ ಯಾತ್ರೆಯಲ್ಲಿ PAY CM ಟೀ ಶರ್ಟ್, ಧ್ವಜ ಹಿಡಿದು ಬಂದ ಯುವಕ: ಸರ್ಕಾರದ ವಿರುದ್ಧ ಆಕ್ರೋಶ - ಸರ್ಕಾರದ ವಿರುದ್ಧ ಆಕ್ರೋಶ
ಚಾಮರಾಜನಗರ: ಇಂದಿನಿಂದ ರಾಜ್ಯದಲ್ಲಿ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ವಿಜಯಪುರ ಜಿಲ್ಲೆಯ ಯುವಕ PAYCM ಟೀ ಶರ್ಟ್, ಧ್ವಜ ಹಿಡಿದು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ವಿಜಯಕುಮಾರ್ ಸಿಂಧಗಿ ಎಂಬ ಯುವಕ PAYCM ಎಂಬ ಟೀ ಶರ್ಟ್ ಹಾಕಿಕೊಂಡು ಹೆಜ್ಜೆ ಹಾಕುತ್ತಿದ್ದು 'ಇದು 40% ಸರ್ಕಾರ, ಯುವಕರಿಗೆ ಉದ್ಯೋಗ ಕೊಡದೇ ಬೀದಿಪಾಲು ಮಾಡುತ್ತಿರುವುವ ಸರ್ಕಾರವನ್ನು ತೆಗೆದೇ ತೆಗೆಯುತ್ತೇವೆ ಎಂದು ವಿಶ್ವಾಸ ಹೊರಹಾಕಿದ್ದಾರೆ.
Last Updated : Feb 3, 2023, 8:28 PM IST