ಪೊಲೀಸ್ ಚೌಕಿಯಲ್ಲಿ ಯಾರೂ ಇಲ್ಲ, ಮೇಜು ಹತ್ತಿ ಯುವಕನಿಂದ ಬೋಜ್ಪುರಿ ಡ್ಯಾನ್ಸ್! - ETV bharat kannada
ಮಹಾರಾಜ್‌ಗಂಜ್(ಉತ್ತರ ಪ್ರದೇಶ): ಮಹಾರಾಜ್‌ಗಂಜ್ ಜಿಲ್ಲೆಯ ನೌತಾನ್ವಾ ಪೊಲೀಸ್ ಠಾಣೆಯ ಛಪ್ವಾ ಔಟ್‌ಪೋಸ್ಟ್‌ನಲ್ಲಿರುವ ಮೇಜಿನ ಮೇಲೆ ಹತ್ತಿ ಯುವಕನೊಬ್ಬ ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಯಾರೂ ಇಲ್ಲದಿರುವ ಸಂದರ್ಭದಲ್ಲಿ ಯುವಕ ನೃತ್ಯ ಮಾಡಿದ್ದಾನೆ. ಇದೇ ವೇಳೆ ಪೊಲೀಸರ ಕರ್ತವ್ಯ ಲೋಪಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
Last Updated : Feb 3, 2023, 8:35 PM IST