ಕೊರನೂರು ಕೆರೆಯಲ್ಲಿ ಜಲಕ್ರೀಡೆಯಾಡಿದ ಕಾಡಾನೆಗಳು: ವಿಡಿಯೋ ವೈರಲ್
Watch... ಕೊರನೂರು ಕೆರೆಯಲ್ಲಿ ಜಲಕ್ರೀಡೆಯಾಡಿದ ಕಾಡಾನೆಗಳು: ವಿಡಿಯೋ ವೈರಲ್ - etv bharat karnataka
ಆನೇಕಲ್:ಕರ್ನಾಟಕ - ತಮಿಳುನಾಡು ಗಡಿಯಲ್ಲಿ ಹೊಸೂರು ಸಮೀಪದ ಕೊರನೂರು ಕೆರೆಯಲ್ಲಿ ಕಾಡಾನೆಗಳು ಜಲಕ್ರೀಡೆಯಾಡಿವೆ. ಸದ್ಯ ಗಜಪಡೆ ಜಲಕ್ರೀಡೆಯಾಡಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೂರು ಕಾಡಾನೆಗಳು ಕೆರೆಯಲ್ಲಿ ಜಲಕ್ರೀಡೆ ಆಡುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ. ಕಾಡಾನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿದ್ದು, ಬಿಸಿಲಿನ ಬೇಗೆಯನ್ನು ತಣಿಸಿಕೊಳ್ಳಲು ಕೆರೆಗಿಳಿದು ಜಲಕ್ರೀಡೆಯಾಡಿವೆ.
ಇದನ್ನೂ ಓದಿ:ಕೆರೆಯಲ್ಲಿ ಹುಲಿ ಕಳೇಬರ ಪತ್ತೆ: ಮೊದಲೇ ಸೆರೆ ಹಿಡಿಯದಿದ್ದಕ್ಕೆ ಜನರ ಆಕ್ರೋಶ
Last Updated : Feb 14, 2023, 11:34 AM IST