ಗೂಡಂಗಡಿಯಲ್ಲಿ ಜನರಿಗೆ ಪಕೋಡಾ, ಚಹಾ ಹಂಚಿದ ಮಮತಾ ಬ್ಯಾನರ್ಜಿ: ವಿಡಿಯೋ - Mamata Banerjee serving pakoda
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನರೊಂದಿಗೆ ಬೆರೆಯಲು ಏನೆಲ್ಲಾ ಕಸರತ್ತು ಮಾಡುತ್ತಾರೆ. ಮಂಗಳವಾರದಂದು ಕಾರ್ಯಕ್ರಮ ನಿಮಿತ್ತ ಇಲ್ಲಿನ ಜಾರ್ಗ್ರಾಮ್ಗೆ ಭೇಟಿ ನೀಡಿದಾಗ ರಸ್ತೆ ಬದಿಯ ಟೀ ಸ್ಟಾಲ್ ಕಂಡು ಬೆಂಗಾವಲು ಪಡೆಯ ಕಾರುಗಳನ್ನು ನಿಲ್ಲಿಸಿ, ಜನರಿಗೆ ಟೀ ಮತ್ತು ಪಕೋಡಾವನ್ನು ಹಂಚಿದ್ದಾರೆ. ಈ ಹಿಂದೆ ದೀದಿ ಅವರು ರಸ್ತೆ ಬದಿ ಮೆಕ್ಕೆಜೋಳವನ್ನು ಬೇಯಿಸಿ ಜನರಿಗೆ ನೀಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿತ್ತು.
Last Updated : Feb 3, 2023, 8:32 PM IST