ಅರಣ್ಯದಿಂದ ಮತ್ತೊಂದು ಅರಣ್ಯಕ್ಕೆ ಹೋಗುವಾಗ ನದಿಯಲ್ಲಿ ಸಿಲುಕಿಕೊಂಡ ಗಜಪಡೆ - ಒಡಿಶಾದಲ್ಲಿ ನದಿಯಲ್ಲಿ ಸಿಲುಕಿದ ಆನೆಗಳು
ಒಡಿಶಾದ ಕಟಕ್ನ ಬಂಕಿ ಅರಣ್ಯ ವ್ಯಾಪ್ತಿಯ ಭಾಗೀಪುರ ಬಳಿ ಎರಡು ಆನೆಗಳು ಮಹಾನದಿ ನದಿಯಲ್ಲಿ ಸಿಲುಕಿಕೊಂಡಿವೆ. ಅತ್‌ಗಢ್ ಸುಕಾಸೇನ್ ಅರಣ್ಯದಿಂದ ಚಂಡಕ-ದಂಪದಾ ಅಭಯಾರಣ್ಯಕ್ಕೆ ಮರಳಲು ನದಿ ದಾಟಲು ಪ್ರಯತ್ನಿಸುತ್ತಿದ್ದಾಗ ಆನೆಗಳು ಸಿಕ್ಕಿಬಿದ್ದಿವೆ. ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಡಾನೆಗಳ ಚಲನವಲನದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.
Last Updated : Feb 3, 2023, 8:23 PM IST