ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತ ಸಾಗರ - ವಿಡಿಯೋ - ವಿಜಯಪುರದ ಜ್ಞಾನಯೋಗಾಶ್ರಮ
ವಿಜಯಪುರ: ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವೈಕುಂಠ ಏಕಾದಶಿ ದಿನದಂದೇ(ನಿನ್ನೆ) ಇಹಲೋಕ ತ್ಯಜಿಸಿದ್ದಾರೆ. ಸಹಸ್ರ ಸಂಖ್ಯೆಯು ಭಕ್ತರು ಆಶ್ರಮಕ್ಕೆ ಧಾವಿಸಿ ಬಂದು ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇದೀಗ ನಗರದ ಸೈನಿಕ್ ಶಾಲೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನೆರೆಯ ರಾಜ್ಯಗಳ ಭಕ್ತರು ಕೂಡ ಅಂತಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
Last Updated : Feb 3, 2023, 8:38 PM IST