ಕರ್ನಾಟಕ

karnataka

By

Published : Jan 7, 2023, 9:12 PM IST

Updated : Feb 3, 2023, 8:38 PM IST

ETV Bharat / videos

Watch VIDEO...ಶಿವಮೊಗ್ಗದಲ್ಲಿ ವೇದಾ ಚಿತ್ರ ತಂಡ: ಪುಟ್ಟ ಬಾಲಕಿ ಜತೆ ಸ್ಟೆಪ್ ಹಾಕಿದ ನಟ ಶಿವಣ್ಣ..

ನಟ ಶಿವರಾಜ್ ಕುಮಾರ್ ಅಭಿನಯದ ಪತ್ನಿ ಗೀತಾ ನಿರ್ಮಾಣದ ವೇದಾ 125ನೇ ಚಿತ್ರ ಪ್ರಮೋಷನ್‌ಗಾಗಿ ತಂಡ ಶಿವಮೊಗ್ಗ ನಗರಕ್ಕೆ ಆಗಮಿಸಿತು. ಡಿವಿಎಸ್ ಕಾಲೇಜಿನಲ್ಲಿ ಶನಿವಾರ ವೇದಾ ಚಿತ್ರ ತಂಡ ಮಹಿಳೆಯೊಂದಿಗೆ ಸಂವಾದ ನಡೆಸಿತು. ಈ ವೇಳೆ ಪುಟ್ಟ ಬಾಲಕಿ ಐ ಲವ್ ಯು ಶಿವಣ್ಣ ಎನ್ನುತ್ತ ನಿಮ್ಮ ಜತೆ ಕುಣಿಯಬೇಕು ಎಂದಾಗ ಶಿವಣ್ಣ ನಾಚಿದರು. ಆದರೆ ತಕ್ಷಣ ಸಾವರಿಸಿಕೊಂಡು ಬಾಲಕಿ ಜತೆಗೆ ನೋ ಪ್ರಾಬ್ಲಂ ಎನ್ನುವ ಹಾಡಿಗೆ ಸ್ಟೆಪ್​ ಹಾಕಿದರು. ಇದನ್ನು ನೋಡಿದ ಎಲ್ಲರೂ ಓ ಎಂದು ಕೂಗುತ್ತ ಹಾಡು ಹಾಡಿದರು. ಈ ದೃಶ್ಯ ಈಗ ಫುಲ್ ವೈರಲ್ ಆಗಿದೆ.
Last Updated : Feb 3, 2023, 8:38 PM IST

ABOUT THE AUTHOR

...view details