ಕಲಬುರಗಿಯಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ- ವಿಡಿಯೋ - etv bharata kannada
ಕಲಬುರಗಿಯಲ್ಲಿಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗೃಹಿಣಿಯರು ಮನೆಯಲ್ಲಿ ಮಹಾಲಕ್ಷ್ಮಿಯ ಮೂರ್ತಿ ಪ್ರತಿಷ್ಠಾಪಿಸಿ ರೇಷ್ಮೆ ಸೀರೆ, ಆಭರಣ ತೊಡಿಸಿ, ದೇವಿಗಿಷ್ಟವಾದ ಹೂಗಳಿಂದ ಅಲಂಕರಿಸಿ, ವಿಧವಿಧ ಖಾದ್ಯ ತಯಾರಿಸಿ ಅರ್ಪಿಸಿದರು. ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ ನಡೆಯಿತು.
Last Updated : Feb 3, 2023, 8:25 PM IST