ಹೆಲಿಕಾಪ್ಟರ್ನಲ್ಲಿ ಚಾಮರಾಜನಗರಕ್ಕೆ ಬಂದಿಳಿದ ಟಿವಿಎಸ್ ಮುಖ್ಯಸ್ಥ - ಚಾಮರಾಜನಗರಕ್ಕೆ ವೇಣು ಶ್ರೀನಿವಾಸನ್ ಭೇಟಿ
ಚಾಮರಾಜನಗರ: ಟಿ ವಿ ಸುಂದರಂ ಅಂಡ್ ಸನ್ಸ್ (ಟಿವಿಎಸ್) ಕಂಪನಿಯ ಚೇರ್ಮನ್ ವೇಣು ಶ್ರೀನಿವಾಸನ್ ಚಾಮರಾಜನಗರಕ್ಕೆ ಆಗಮಿಸಿದ್ದು, ತಮ್ಮ ಒಡೆತನದಲ್ಲಿರುವ ಬೇಡಗುಳಿ ಕಾಫಿ ಎಸ್ಟೇಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪ ನಿರ್ಮಿಸಿದ್ದ ತಾತ್ಕಾಲಿಕ ಹೆಲಿಪ್ಯಾಡ್ನಲ್ಲಿ ಬಂದಿಳಿದ ಅವರು ಖಾಸಗಿ ಅಂಗರಕ್ಷಕರೊಂದಿಗೆ ಬೇಡಗುಳಿ ಎಸ್ಟೇಟ್ಗೆ ತೆರಳಿದ್ದಾರೆ.
Last Updated : Feb 3, 2023, 8:39 PM IST