ಇರುಮುಡಿ ಹೊತ್ತು ತಮಿಳುನಾಡಿನ ದೇವಸ್ಥಾನಕ್ಕೆ ಹೊರಟ ಕಾಫಿನಾಡಿನ ಭಕ್ತರು - ತಮಿಳುನಾಡಿನ ದೇವಸ್ಥಾನ
ಚಿಕ್ಕಮಗಳೂರು: ತಮಿಳುನಾಡಿನ ಶ್ರೀ ಮೇಲ್‍ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಇರುಮುಡಿ ಹೊತ್ತುಕೊಂಡು ಚಿಕ್ಕಮಗಳೂರಿನ ಸಾವಿರಾರು ಭಕ್ತರು ಹೊರಟಿದ್ದಾರೆ. ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಓಂ ಶಕ್ತಿ ದೇಗುಲದಲ್ಲಿಂದು ಇರುಮುಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಭಕ್ತರು ಆಗಮಿಸಿದ್ದರು. ಓಂ ಶಕ್ತಿ ಅಮ್ಮನವರ 35ನೇ ವರ್ಷದ ತೈಪೂಜಾ ಕಾರ್ಯಕ್ರಮದ ಅಂಗವಾಗಿ ಈ ಇರುಮುಡಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated : Feb 3, 2023, 8:38 PM IST