ಕರ್ನಾಟಕ

karnataka

ತುಂಬಿ ತುಳುಕುತ್ತಿದ್ದ ಪಿಕಪ್​ ವಾಹನದ ರನ್ನಿಂಗ್​ ವೇಳೆ ಕಳಚಿ ಬಿದ್ದ ಟೈರ್​..ಮುಂದೇನಾಯ್ತು ನೋಡಿ!

ETV Bharat / videos

ತುಂಬಿ ತುಳುಕುತ್ತಿದ್ದ ಪಿಕಪ್​ ವಾಹನದ ರನ್ನಿಂಗ್​ ವೇಳೆ ಕಳಚಿ ಬಿದ್ದ ಟೈರ್​.. ಮುಂದೇನಾಯ್ತು ನೋಡಿ! - ಈಟಿವಿ ಭಾರತ ಕನ್ನಡ

By

Published : Feb 17, 2023, 9:38 AM IST

ಕೊಡಗು: ಜನರನ್ನು ತುಂಬಿಕೊಂಡು ರಸ್ತೆಯಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನದ ಟೈರ್ ಕಳಚಿ ಹೋಗಿರುವ ಪ್ರಸಂಗ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಟೈರ್ ಸಮೇತ ವೀಲ್ ಕಳಚಿ ಬಿದಿದ್ದು ವಾಹನದಲ್ಲಿದ್ದವರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಈ ದೃಶ್ಯವು ಪಿಕಪ್​ ಹಿಂದಿನಿಂದ ಬರುತ್ತಿದ್ದ ಆಟೋ ಚಾಲಕನ ಮೊಬೈಲ್​ನಲ್ಲಿ ಸೆರೆಯಾಗಿದೆ. 

ಕೆಲಸಕ್ಕೆಂದು ಕಾರ್ಮಿಕರನ್ನು ಪಿಕಪ್​ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಪಾರಾಣೆ ಗ್ರಾಮದ ಮುಖ್ಯ ರಸ್ತೆಯ ಬೇತು ಗ್ರಾಮದ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ವಾಹನದಲ್ಲಿ ವೃದ್ಧರು, ಮಕ್ಕಳು ಸೇರಿದಂತೆ 15 ಜನರಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಇದನ್ನೂ ಓದಿ:Watch.. ಚೆಟ್ಟಳ್ಳಿ ತೋಟದಲ್ಲಿ ಕಾಫಿ ಕಟಾವು ಮಾಡಿದ ಜರ್ಮನ್ನರು

ABOUT THE AUTHOR

...view details