ಕರ್ನಾಟಕ

karnataka

ETV Bharat / videos

ವ್ಯಕ್ತಿ ಕೊಂದಿದ್ದ ಚಿರತೆ ಕೊನೆಗೂ ಸೆರೆ: ತಿಂಗಳುಗಳಿಂದ ಚಳ್ಳೆಹಣ್ಣು ತಿನ್ನಿಸಿದ್ದ ಚಾಲಾಕಿ - leopard caught

By

Published : Oct 25, 2022, 2:23 PM IST

Updated : Feb 3, 2023, 8:30 PM IST

ಚಾಮರಾಜನಗರ: ವ್ಯಕ್ತಿ ಹಾಗೂ ಜಾನುವಾರುಗಳನ್ನು ಬಲಿ ಪಡೆದಿದ್ದ ಚಿರತೆ, ಕೊನೆಗೂ ಬೋನಿಗೆ ಬಿದ್ದಿರುವ ಘಟನೆ ಹನೂರು ತಾಲೂಕಿನ ಎಲ್ಲೇಮಾಳದ ಮಲ್ಲಯ್ಯನಪುರ ಬೀಟ್​ನಲ್ಲಿ ನಡೆದಿದೆ. ಕಳೆದ ಒಂದು ತಿಂಗಳಿನಿಂದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಆನೆ - ಅರವಳಿಕೆ ತಜ್ಞರನ್ನು ಬಳಸಿಕೊಂಡಿದ್ದರೂ ಚಿರತೆ ಚಾಲಕಿತನ ಪ್ರದರ್ಶನ ಮಾಡುತ್ತಿತ್ತು. ಇಂದು ಕೊನೆಗೂ ಬೋನಿಗೆ ಬಿದ್ದಿದ್ದರಿಂದ ರೈತರ ಆತಂಕ ದೂರವಾಗಿದೆ.
Last Updated : Feb 3, 2023, 8:30 PM IST

ABOUT THE AUTHOR

...view details