ETV Bharat Karnataka

ಕರ್ನಾಟಕ

karnataka

video thumbnail

ETV Bharat / videos

ಪುಣೆ: ಕಾಲೇಜು ಆವರಣದಲ್ಲಿ ಮಾರಕಾಸ್ತ್ರಗಳಿಂದ ಜನರನ್ನು ಭಯಗೊಳಿಸಲು ಯತ್ನಿಸಿದ ದುಷ್ಕರ್ಮಿಗಳು - Koyata Gang

author img

By

Published : Dec 30, 2022, 6:39 AM IST

Updated : Feb 3, 2023, 8:37 PM IST

ಮಹಾರಾಷ್ಟ್ರ: ಪುಣೆಯ ಭಾರತಿ ವಿದ್ಯಾಪೀಠ ಪೊಲೀಸ್ ಠಾಣಾ ವ್ಯಾಪ್ತಿಯ ಸಿನ್ಹಗಡ್ ಕಾನೂನು ಕಾಲೇಜು ಆವರಣದ ಮುಂಭಾಗದಲ್ಲಿ 'ಕೊಯಾತ ಗ್ಯಾಂಗ್' ನವರು ಎಂದು ಹೇಳಲಾದ ಕೆಲವು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಜನರನ್ನು ಭಯಭೀತಗೊಳಿಸಲು ಪ್ರಯತ್ನಿಸಿದ್ದಾರೆ. ಇದು ಅಲ್ಲಿನ ಸಿಸಿಟಿವಿಗಳಲ್ಲಿ ದಾಖಲಾಗಿದೆ. ಈ ವಿಡಿಯೋವನ್ನು ಪೊಲೀಸರು ಸಹ ದೃಢೀಕರಿಸಿದ್ದಾರೆ.
Last Updated : Feb 3, 2023, 8:37 PM IST

ABOUT THE AUTHOR

author-img

...view details