ಕರ್ನಾಟಕ

karnataka

ETV Bharat / videos

T20WorldCup: ಅಡಿಲೇಡ್​ ಸ್ಟೇಡಿಯಂ ಹೊರಗೆ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ - ಟಿ20 ವಿಶ್ವಕಪ್ ಪಂದ್ಯ

By

Published : Nov 2, 2022, 1:30 PM IST

Updated : Feb 3, 2023, 8:31 PM IST

ಅಡಿಲೇಡ್(ಆಸ್ಟ್ರೇಲಿಯಾ) : ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿವೆ. ಬಾಂಗ್ಲಾದೇಶ ಟಾಸ್​ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡಿದೆ. ಕ್ರೀಡಾಂಗಣ ಪ್ರವೇಶಕ್ಕೂ ಮುನ್ನ ಭಾರತದ ಅಭಿಮಾನಿಗಳು ಅಡಿಲೇಡ್ ಓವಲ್ ಕ್ರೀಡಾಂಗಣದ ಹೊರಗೆ ಡ್ರಮ್ಸ್​ ಬಾರಿಸಿ ಟೀ ಇಂಡಿಯಾ ಗೆಲುವಿಗಾಗಿ ಹಾರೈಸಿದರು. ಕ್ರೀಡಾ ಪ್ರೇಮಿಗಳು ಪಂದ್ಯ ನೋಡುವ ಉತ್ಸುಕತೆಯಲ್ಲಿದ್ದಾರೆ.
Last Updated : Feb 3, 2023, 8:31 PM IST

ABOUT THE AUTHOR

...view details