ಗುಜರಾತ್‌ನಲ್ಲಿ ನವರಾತ್ರಿ ಸಿದ್ಧತೆ.. ರಾಷ್ಟ್ರೀಯ ಕ್ರೀಡಾಕೂಟದ ಆಧಾರದಲ್ಲಿ ಉಡುಪುಗಳ ವಿನ್ಯಾಸ - ಗುಜರಾತ್‌ನಲ್ಲಿ ನವರಾತ್ರಿ
ಸೂರತ್ (ಗುಜರಾತ್): ಗುಜರಾತ್‌ನಲ್ಲಿ ನವರಾತ್ರಿ ಆಚರಣೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದ್ದು, ಸಂಭ್ರಮ ಮನೆ ಮಾಡಿದೆ. ಸೂರತ್ನ ಐಡಿಟಿ ಸಂಸ್ಥೆ (Institute Of Design & Technology)ಯ ವಿದ್ಯಾರ್ಥಿಗಳು ಗುಜರಾತ್‌ನಲ್ಲಿ ನಡೆಯುತ್ತಿರುವ 36 ನೇ ರಾಷ್ಟ್ರೀಯ ಕ್ರೀಡಾಕೂಟದಿಂದ ಸ್ಫೂರ್ತಿ ಪಡೆದು ನವರಾತ್ರಿಗೆ ಉಡುಪುಗಳನ್ನು ವಿನ್ಯಾಸಗೊಳಿಸಿದ್ದಾರೆ. ಚನಿಯಾ ಚೋಲಿ, ದುಪಟ್ಟಾಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಲಾಂಛನವನ್ನು, ಎಲ್ಲಾ ಕ್ರೀಡೆಗಳ ಚಿತ್ರಗಳನ್ನು ಚಿತ್ರಿಸಲಾಗಿದೆ.
Last Updated : Feb 3, 2023, 8:28 PM IST