ಕರ್ನಾಟಕ

karnataka

ಚಿಕ್ಕೋಡಿ:ಡಿವೈಎಸ್​ಪಿ ಕಚೇರಿಯಲ್ಲಿ ಹಾವು ಪ್ರತ್ಯಕ್ಷ..

ETV Bharat / videos

ಚಿಕ್ಕೋಡಿ: ಡಿವೈಎಸ್​ಪಿ ಕಚೇರಿಯಲ್ಲಿ ಹಾವು ಪ್ರತ್ಯಕ್ಷ.. - etv bharat kannada

By

Published : Feb 13, 2023, 8:38 PM IST

Updated : Feb 14, 2023, 11:34 AM IST

ಚಿಕ್ಕೋಡಿ: ನಗರದ ಡಿವೈಎಸ್​ಪಿ ಕಚೇರಿ ಆವರಣದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುಮಾರು ಒಂದು ಗಂಟೆಗಳ ಕಾಲ ಕಚೇರಿಯ ಆವರಣದಲ್ಲೇ ಬೀಡು ಬಿಟ್ಟಿದ್ದ ಹಾವು ಆವರಣದಿಂದ ಹೋಗದೇ ಇದ್ದಾಗ ಪೊಲೀಸರು ಸ್ಥಳೀಯ ಉರಗ ರಕ್ಷಕ ಮಹೇಶ್​ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಮಹೇಶ್​ ಹಾವು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಇದನ್ನೂ ಓದಿ:ಪಾರ್ಕ್​ನಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿದ ನಾಗರಹಾವು! ವಿಡಿಯೋ ವೈರಲ್​

Last Updated : Feb 14, 2023, 11:34 AM IST

ABOUT THE AUTHOR

...view details