ಕರ್ನಾಟಕ

karnataka

ETV Bharat / videos

ಜಲಂಧರ್​ಗೆ ಭೇಟಿ ನೀಡುತ್ತಿರುವ ಪಂಜಾಬ್​, ದೆಹಲಿ ಸಿಎಂಗಳಿಗೆ ಖಲಿಸ್ತಾನ್​ ಎಚ್ಚರಿಕೆ! - ಪಂಜಾಬ್​ ಅಪರಾಧ ಸುದ್ದಿ

By

Published : Jun 15, 2022, 12:19 PM IST

Updated : Feb 3, 2023, 8:23 PM IST

ಜಲಂಧರ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಜಲಂಧರ್​ಗೆ ಭೇಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೂ ಮುನ್ನ ಕೆಲ ಕಿಡಿಗೇಡಿಗಳು ಜಲಂಧರ್‌ನ ಶ್ರೀ ದೇವಿ ತಲಾಬ್ ಮಂದಿರದ ಬಳಿಯ ಗೋಡೆಗಳ ಮೇಲೆ ಖಲಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಬರೆದಿರುವುದು ಅಚ್ಚರಿ ಮೂಡಿಸಿದೆ. ಹೀಗಾಗಿ ಈ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ಹಲವಾರು ಮಾರ್ಗಗಳನ್ನು ಬದಲಾಯಿಸಲಾಗಿದೆ ಮತ್ತು ಭಾರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
Last Updated : Feb 3, 2023, 8:23 PM IST

For All Latest Updates

ABOUT THE AUTHOR

...view details